germ warfare
ನಾಮವಾಚಕ

ರೋಗಾಣು ಯುದ್ಧ; ಯುದ್ಧದಲ್ಲಿ ರೋಗಕಾರಕ ಸೂಕ್ಷ್ಮಜೀವಿಗಳನ್ನು ಅಸ್ತ್ರವಾಗಿ ಬಳಸುವುದು.